ನಿಮ್ಮದು ಸ್ಯಾಮ್‌ಸಂಗ್ ಫೋನ್‌ ಹೊಚ್ಚ ಹೊಸದರಂತೆ ಕೆಲಸ ಮಾಡಲು ಹೀಗೆ ಮಾಡಿ

Samsung Smartphone Auto Optimisation: ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ ಅನ್ನು ಹ್ಯಾಂಗ್ ಆಗದಂತೆ ಮತ್ತು ಹೊಸದರಂತೆ ವೇಗವಾಗಿ ಬಳಸಬಹುದು.

ನಿಮ್ಮ ಸ್ಮಾರ್ಟ್‌ಫೋನ್ ಬಳಸುತ್ತಾ ಹೋದಂತೆ ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವ ಆಪ್‌ಗಳು ಮತ್ತು ಕ್ಯಾಶ್ ಫೈಲ್‌ಗಳಿಂದಾಗಿ ಫೋನ್ ನಿಧಾನವಾಗುವುದು ಸಾಮಾನ್ಯ. ಇದನ್ನು ಸರಿಪಡಿಸಲು ಸ್ಯಾಮ್‌ಸಂಗ್ ‘ಆಟೋ ಆಪ್ಟಿಮೈಸೇಶನ್’ (Auto Optimisation) ಎಂಬ ಫೀಚರ್ ನೀಡಿದ್ದು, ಇದು ನಿಮ್ಮ ಫೋನ್ ಅನ್ನು (Samsung Smartphone) ನಿಯತಕಾಲಿಕವಾಗಿ ತಾನಾಗಿಯೇ ರಿಸ್ಟಾರ್ಟ್ ಮಾಡುತ್ತಆಟೋ ರಿಸ್ಟಾರ್ಟ್ ಸಕ್ರಿಯಗೊಳಿಸುವ ಹಂತಗಳು:

  1. ನಿಮ್ಮ ಫೋನ್‌ನ ಸೆಟ್ಟಿಂಗ್ಸ್ (Settings) ಆಪ್ ತೆರೆಯಿರಿ.

  2. ಕೆಳಗೆ ಸ್ಕ್ರಾಲ್ ಮಾಡಿ ಬ್ಯಾಟರಿ ಮತ್ತು ಡಿವೈಸ್ ಕೇರ್ (Battery and Device Care) ಆಯ್ಕೆಯನ್ನು ಒತ್ತಿರಿ.

  3. ಅಲ್ಲಿರುವ ಅಡಿಷನಲ್ ಕೇರ್ (Additional Care) ಟ್ಯಾಬ್ ಅಡಿಯಲ್ಲಿ ಆಟೋ ಆಪ್ಟಿಮೈಸೇಶನ್ (Auto optimisation) ಆಯ್ಕೆ ಮಾಡಿ.

  4. ಈಗ ಆಟೋ ರಿಸ್ಟಾರ್ಟ್ (Auto-restart) ಬಟನ್ ಅನ್ನು ಆನ್ ಮಾಡಿ.

  5. ನಿಮಗೆ ಬೇಕಾದ ದಿನ ಮತ್ತು ಸಮಯವನ್ನು (ಉದಾಹರಣೆಗೆ: ರಾತ್ರಿ 3 ಗಂಟೆ) ನಿಗದಿಪಡಿಸಿ.

ರಿಸ್ಟಾರ್ಟ್ ಆಗಲು ಇರಬೇಕಾದ ಪರಿಸ್ಥಿತಿಗಳು:

ಫೋನ್ ತಾನಾಗಿಯೇ ರಿಸ್ಟಾರ್ಟ್ ಆಗಬೇಕೆಂದರೆ ಈ ಕೆಳಗಿನ ಅಂಶಗಳು ಪೂರೈಕೆಯಾಗಿರಬೇಕು:

ಫೋನ್ ಸುಗಮವಾಗಿ ಕೆಲಸ ಮಾಡಲು ಇತರ ಸಲಹೆಗಳು:

ಈ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ ಅನ್ನು ಹ್ಯಾಂಗ್ ಆಗದಂತೆ ಮತ್ತು ಹೊಸದರಂತೆ ವೇಗವಾಗಿ ಬಳಸಬಹುದು.

Exit mobile version