iQOO 15R ಬಿಡುಗಡೆ: 7600mAh ಬ್ಯಾಟರಿ ಮತ್ತು ಪವರ್‌ಫುಲ್ ಪ್ರೊಸೆಸರ್‌ : ಅಗ್ಗದ ಬೆಲೆಗೆ ಗೇಮಿಂಗ್ ಪೋನ್‌

iQOO 15R Price : ನೀವು ಗೇಮಿಂಗ್ ಪ್ರಿಯರಾ ? ಅಥವಾ ದಿನವಿಡೀ ಚಾರ್ಜ್ ಇಲ್ಲದೆ ಫೋನ್ ಬಳಸಬೇಕೆನ್ನುವವರಾ ? ಹಾಗಿದ್ದರೆ ನಿಮಗಾಗಿಯೇ ಐಕೂ (iQOO) ಕಂಪನಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ iQOO 15R ಸ್ಮಾರ್ಟ್‌ಫೋನ್ ಅನ್ನು ಇಂದು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಈ ಫೋನ್‌ನ ಬೆಲೆ ಮತ್ತು ಫೀಚರ್ಸ್‌ಗಳು ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿವೆ.

ಸ್ಮಾರ್ಟ್‌ಪೋನ್‌ ಮಾರುಕಟ್ಟೆಗೆ ಐಕ್ಯೂ 15ಆರ್‌ ಮೊಬೈಲ್‌ ಕಂಪನ ಸೃಷ್ಟಿಸಿದೆ. ಅತ್ಯಂತ ಕಡಿಮೆ ಬೆಲೆ ಗೇಮಿಂಗ್‌ ಮೊಬೈಲ್‌ ಲಭ್ಯವಾಗ್ತಾ ಇದೆ. ಹಾಗಾದ್ರೆ ಈ iQOO 15R ಮೊಬೈಲ್‌ ಬೆಲೆ ಏಷ್ಟು ? ಇದರಲ್ಲಿ ಇರುವ ಫೀಚರ್ಸ್‌ ಏನು ಅನ್ನೋ ಕುರಿತ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ ನೋಡಿ.

ಐಕ್ಯೂ 15ಆರ್‌ ಬೆಲೆ ಎಷ್ಟು ? (iQOO 15R Price in India)

ಭಾರತದಲ್ಲಿ iQOO 15R ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ:

iQOO 15R : ಕ್ರೆಡಿಟ್‌ ಕಾರ್ಡ್‌ ಗಳ ಮೇಲೆ ಭರ್ಜರಿ ಕೊಡುಗೆ

HDFC ಅಥವಾ Axis ಬ್ಯಾಂಕ್ ಕಾರ್ಡ್ ಬಳಸುವ ಗ್ರಾಹಕರಿಗೆ ₹4,000 ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಅಂದರೆ, ನೀವು ಈ ಫೋನ್ ಅನ್ನು ಕೇವಲ ₹40,999 ಕ್ಕೆ ಖರೀದಿಸಬಹುದು! ಇದರೊಂದಿಗೆ ಉಚಿತವಾಗಿ ₹1,899 ಮೌಲ್ಯದ TWS ಇಯರ್‌ಬಡ್ಸ್ ಕೂಡ ಲಭ್ಯವಿದೆ.

ಐಕ್ಯೂ 15ಆರ್‌ ಪ್ರಮುಖ ಫೀಚರ್ಸ್‌ Specifications):

ಮಾರುಕಟ್ಟೆಯಲ್ಲಿ ಯಾವಾಗ ಸಿಗಲಿದೆ ? (Sale Date)

ಈ ಫೋನ್‌ನ ಮಾರಾಟ ಮಾರ್ಚ್ 3 ರಿಂದ ಅಮೆಜಾನ್ (Amazon) ಮತ್ತು ಐಕೂ ಅಧಿಕೃತ ವೆಬ್‌ಸೈಟ್‌ನಲ್ಲಿ ಆರಂಭವಾಗಲಿದೆ. ಮಾರ್ಚ್ 2 ರಂದು ಮಧ್ಯಾಹ್ನ 1 ಗಂಟೆಗೆ ಅರ್ಲಿ ಸೇಲ್ (Early Sale) ನಡೆಯಲಿದೆ. ಇದು ‘Triumph Silver’ ಮತ್ತು ‘Dark Knight’ ಬಣ್ಣಗಳಲ್ಲಿ ಲಭ್ಯವಿದೆ.

iQOO 15R Launched The Ultimate Budget Gaming Phone with a Massive 7600mAh Battery See iQOO 15R Price & Specs

Exit mobile version