Google I/O 2026 : ಆಂಡ್ರಾಯ್ಡ್ 17 ಮತ್ತು ಜೆಮಿನಿ AI ಕ್ರಾಂತಿ ! ಪಿಕ್ಸೆಲ್ 11 ಏನಿದು ಹೊಸ ಫೀಚರ್ಸ್‌

ಗೂಗಲ್ ತನ್ನ ವಾರ್ಷಿಕ ಸಂಭ್ರಮ 'Google I/O 2026' ಕಾರ್ಯಕ್ರಮಕ್ಕೆ ದಿನಗಣನೆ ಆರಂಭಿಸಿದೆ. ಮೇ 19 ಮತ್ತು 20 ರಂದು ಕ್ಯಾಲಿಫೋರ್ನಿಯಾದ ಶೋರ್‌ಲೈನ್ ಆಂಫಿಥಿಯೇಟರ್‌ನಲ್ಲಿ ಈ ಅದ್ಧೂರಿ ಇವೆಂಟ್ ನಡೆಯಲಿದ್ದು, ಈ ಬಾರಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಜೊತೆಗೆ ಕೃತಕ ಬುದ್ಧಿಮತ್ತೆ (AI) ಮತ್ತು ಭವಿಷ್ಯದ ಸ್ಮಾರ್ಟ್‌ಫೋನ್‌ ಹೊಸ ಲೋಕವನ್ನೇ ಸೃಷ್ಟಿಸಲಿದೆ.

Google I/O 2026 : ತಂತ್ರಜ್ಞಾನ ಲೋಕದ ದೈತ್ಯ ಗೂಗಲ್ ತನ್ನ ವಾರ್ಷಿಕ ಸಂಭ್ರಮ ‘Google I/O 2026’ ಕಾರ್ಯಕ್ರಮಕ್ಕೆ ದಿನಗಣನೆ ಆರಂಭಿಸಿದೆ. ಮೇ 19 ಮತ್ತು 20 ರಂದು ಕ್ಯಾಲಿಫೋರ್ನಿಯಾದ ಶೋರ್‌ಲೈನ್ ಆಂಫಿಥಿಯೇಟರ್‌ನಲ್ಲಿ ಈ ಅದ್ಧೂರಿ ಇವೆಂಟ್ ನಡೆಯಲಿದ್ದು, ಈ ಬಾರಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಜೊತೆಗೆ ಕೃತಕ ಬುದ್ಧಿಮತ್ತೆ (AI) ಮತ್ತು ಭವಿಷ್ಯದ ಸ್ಮಾರ್ಟ್‌ಫೋನ್‌ ಹೊಸ ಲೋಕವನ್ನೇ ಸೃಷ್ಟಿಸಲಿದೆ.

ಆಂಡ್ರಾಯ್ಡ್ 17: ‘ಸಿನಮನ್ ಬಿನ್’ ಅಬ್ಬರ

ಗೂಗಲ್‌ ವಾರ್ಷಿಕೋತ್ಸವದ ಈ ಬಾರಿಯ ವಿಶೇಷ ಆಕರ್ಷಣೆಯೇ ಆಂಡ್ರಾಯ್ಡ್ 17 (Cinnamon Bin) ಬಳಕೆದಾರರಿಗೆ ಇದು ವಿಶೇಷ ಅನುಭವವನ್ನು ನೀಡಲಿದೆ. ಅಷ್ಟಕ್ಕೂ ಇದರ ಆಂಡ್ರಾಯ್ಡ್ 17 ಒಳಗೊಂಡಿರುವ ಫೀಚರ್ಸ್‌ಗಳು ಯಾವುವು ಎಂದು ನೋಡೋದಾದ್ರೆ.

ಜೆಮಿನಿ AI: ಈಗ ಎಲ್ಲದರಲ್ಲೂ ಕೃತಕ ಬುದ್ಧಿಮತ್ತೆ

ಗೂಗಲ್‌ನ ಜೆಮಿನಿ (Gemini) AI ಈಗ ಕೇವಲ ಚಾಟ್‌ಬಾಟ್ ಆಗಿ ಉಳಿದಿಲ್ಲ. ಈ ಬಾರಿಯ ಇವೆಂಟ್‌ನಲ್ಲಿ ಜೆಮಿನಿಯ ಹೊಸ ಅವತಾರಗಳು ಅನಾವರಣಗೊಳ್ಳಲಿವೆ:

ಪಿಕ್ಸೆಲ್ 11 ಸರಣಿ: ಹೇಗಿರಲಿದೆ ಹೊಸ ಫೋನ್?

ಪಿಕ್ಸೆಲ್ 11 ಸರಣಿಯು ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದ್ದರೂ, ಗೂಗಲ್ ಐ/ಒ ಕಾರ್ಯಕ್ರಮದಲ್ಲಿ ಇದರ ಮೊದಲ ಸುಳಿವು ಸಿಗುವ ಸಾಧ್ಯತೆಯಿದೆ :

ಮೇ 19ರ ರಾತ್ರಿ 11:30ಕ್ಕೆ (IST) ನಡೆಯುವ ಗೂಗಲ್ ಕೀನೋಟ್ ಮೇಲೆ ಇಡೀ ವಿಶ್ವದ ಕಣ್ಣಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಗೂಗಲ್ ನೀಡುತ್ತಿರುವ ಈ ಕೊಡುಗೆಗಳು ಆಪಲ್ ಮತ್ತು ಮೈಕ್ರೋಸಾಫ್ಟ್ ನಡುವಿನ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಲಿವೆ.

google io 2026 android 17 gemini ai pixel 11 kannada News 

Exit mobile version