ಚಳಿಗಾಲದ ಫೇಮಸ್‌ ಸಿಹಿ ರುಚಿ ಕ್ಯಾರೆಟ್‌ ಹಲ್ವಾ; ಈ ರೀತಿ ಮನೆಯಲ್ಲೇ ಸುಲಭವಾಗಿ ತಯಾರಿಸಿ

Carrot Halwa Recipe: ಡಿಸೆಂಬರ್‌ ತಿಂಗಳೆಂದರೆ ಮೈ ಕೊರೆಯುವ ಚಳಿ. ಈ ಚಳಿಗಾಲದಲ್ಲಿ ಒಂದಿಷ್ಟು ತರಕಾರಿಗಳು ಸಿಕ್ಕಾಪಟ್ಟೆ ಫೇಮಸ್‌. ಅದರಲ್ಲೂ ಕ್ಯಾರೆಟ್‌ ಮೇಲೆ ಸ್ವಲ್ಪ ಹೆಚ್ಚು ಪ್ರೀತಿ ಎಂದರೂ ತಪ್ಪಾಗಲಾರದು.

ಏಕೆಂದರೆ ಚಳಿಗಾಲ ಬರುತ್ತಿದ್ದಂತೆ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ಕೆಂಪು ಕ್ಯಾರೆಟ್‌ಗಳ ರಾಶಿಯನ್ನೇ ಕಾಣಬಹುದು. ಅದರಿಂದ ತಯಾರಿಸುವ ಹಲ್ವಾ ತಿನ್ನದಿದ್ರೆ ಚಳಿಗಾಲದ ಮಜಕ್ಕೆ ಮಂಜು ಕವಿದಂತೆ.

ಹಾಗಾಗಿ ಈ ಸೀಸನ್‌ನಲ್ಲಿ ಎಲ್ಲರ ಮನೆಯಲ್ಲೂ ಕ್ಯಾರೆಟ್‌ ಹಲ್ವಾ ಕಾಮನ್‌. ಕ್ಯಾರೆಟ್‌ ಹಲ್ವಾದ ರುಚಿಗೆ ಮನಸೋಲದವರೇ ಇಲ್ಲ ಬಿಡಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಸಿಹಿ ತಿನಿಸು ಇದು.

ಕ್ಯಾರೆಟ್‌ ಹಲ್ವಾವನ್ನ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದನ್ನು ತಯಾರಿಸಲು ಬಹಳ ಸಮಯವೂ ಬೇಡ. ಸುಲಭವಾಗಿ ತಯಾರಿಸಬಹುದಾದ ಕ್ಯಾರೆಟ್ ಹಲ್ವಾ ರೆಸಿಪಿ ಇಲ್ಲಿದೆ. ಈ ಚಳಿಗಾಲ ಮುಗಿಯುವ ಮೊದಲು ನೀವೂ ಈ ರೀತಿಯಾಗಿ ಕ್ಯಾರೆಟ್ ಹಲ್ವಾ ತಯಾರಿಸಿ ಸವಿಯಿರಿ.

ಕ್ಯಾರೆಟ್‌ ಹಲ್ವಾ ತಯಾರಿಸುವ ಸುಲಭದ ವಿಧಾನ

ಬೇಕಾಗುವ ಸಾಮಗ್ರಿಗಳು

ತುರಿದ ಕ್ಯಾರೆಟ್‌ –2 ಕಪ್‌

ಸಕ್ಕರೆ – 3/4 ಕಪ್‌

ಹಾಲು – 1 ಕಪ್‌

ತುಪ್ಪ – 4 ಚಮಚ

ಗೋಡಂಬಿ, ದ್ರಾಕ್ಷಿ – ಸ್ವಲ್ಪ

ಏಲಕ್ಕಿ ಪುಡಿ – 1 ಚಮಚ

ಇದನ್ನೂ ಓದಿ: ರುಚಿಕರವಾದ ಈಸಿ ವೆಜ್ ಪಲಾವ್ ರೆಸಿಪಿ

ತಯಾರಿಸುವ ವಿಧಾನ

Exit mobile version