ಮಂಗಳೂರು: ಇನ್​ಸ್ಟಾಗ್ರಾಂ ಖ್ಯಾತಿಯ ಆಶಾ ನಾಗು ( Asha Pandit) ನಿಧನ

asha pandit mangalore‌ : ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೈಗುಳದ ರೀಲ್ಸ್​ ಮೂಲಕವೇ ಹೆಸರುವಾಸಿಯಾಗಿದ್ದ ಆಶಾ ನಾಗು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ರಾತ್ರಿ ವೇಳೆ ಇವರಿಗೆ ಎದೆನೋವು ಕಾಣಿಸಿಕೊಂಡಿದ್ದು ವಾಂತಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಬೆಳಗ್ಗಿನ ಜಾವದ ವೇಳೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

‘ಮಂಗನ ಮುಸುಂಟಿನವನೇ’ ಎಂದೇ ಬೈಯುತ್ತಾ ಫೇಮಸ್​ ಆಗಿದ್ದ ಆಶಾ ನಾಗು, ಇತ್ತೀಚಿಗೆ ಬಿಗ್​ಬಾಸ್​ ಸೀಸನ್​ 12 ವಿಚಾರವಾಗಿಯೂ ಸಾಕಷ್ಟು ರೀಲ್ಸ್​ ಹರಿಬಿಟ್ಟಿದ್ದರು. ಮಂಗಳೂರು ಶೈಲಿಯ ಇವರ ಬೈಗುಳ ಭಾರೀ ಜನಮನ್ನಣೆ ಗಳಿಸಿತ್ತು.

Also Read : 20 ರೂಪಾಯಿ ನೀರಿನ ಬಾಟಲಿಗೆ 55 ರೂಪಾಯಿ ವಸೂಲಿ: ಚಂಡೀಗಢದ ರೆಸ್ಟೋರೆಂಟ್‌ಗೆ ಭಾರೀ ದಂಡ!

Exit mobile version