ನಿಮ್ಮ ಮುಖದ ಗ್ಲೋ ಹೆಚ್ಚಿಸೋಕೆ ಇಲ್ಲಿದೆ ಸೂಪರ್‌ ಐಡಿಯಾ

Health Lifestyle : ಚರ್ಮದ ಆರೈಕೆಯಲ್ಲಿ ಇತ್ತೀಚೆಗೆ ಫೇಸ್‌ಪ್ಯಾಕ್‌ ಒಂದು ಉತ್ತಮ ಸಲಹೆ ಅಂತಾನೇ ಹೇಳಬಹುದು. ನೋಡೋಕೆ ಚೆನ್ನಾಗಿ ಕಾಣಿಸ್ಬೇಕು, ನನ್ನ ಚರ್ಮ ಯಾವಾಗ್ಲೂ ಹೊಳೆಯುತ್ತಾ ಇರಬೇಕು, ಅನ್ನೋದು ಎಲ್ಲರ ಆಸೆ. ಅದರಲ್ಲಿಯೂ ಈಗಿನ ಫ್ಯಾಷನ್‌ ವರ್ಡ್‌ನಲ್ಲಂತೂ ಚರ್ಮ ಗ್ಲೋ ಬಂದಷ್ಟೂ ಸಾಕಾಗಲ್ಲ!. ಹೀಗಿರೋವಾಗ, ನಮ್ಮ ಮುಖದ ಕಾಂತಿ ಹೆಚ್ಚಿಸೋಕೆ, ಮುಖ ಯಾವಾಗಲೂ ಫ್ರೆಶ್‌ ಅನಿಸೋಕೆ ಒಂದಿಷ್ಟು ಟಿಪ್ಸ್‌ಗಳನ್ನು ತಿಳಿದುಕೊಳ್ಳೋಣ.

ನಮ್ಮ ದೇಹದಲ್ಲಿನ ರಕ್ತದ ಹರಿವು ಹೇಗಿದೆ ಅನ್ನುವುದನ್ನು ತಿಳಿದುಕೊಂಡು, ನಮಗೆ ಯಾವ ಸಮಯ ಫೇಸ್‌ಪ್ಯಾಕ್‌ ಹಾಕಿಕೊಳ್ಳೋಕೆ ಸೂಕ್ತ ಅನ್ನೋದನ್ನ ತಿಳಿದುಕೊಳ್ಳಬೇಕು.

ಸಾಮಾನ್ಯವಾಗಿ ಸಂಜೆ ಅಥವಾ ಮಲಗುವ ಮುನ್ನ ಫೇಸ್‌ಪ್ಯಾಕ್‌ ಹಚ್ಚಿಕೊಳ್ಳುವುದು ಉತ್ತಮ. ಸಂಜೆ ಫೇಸ್‌ಪ್ಯಾಕ್‌ ಹಚ್ಚಿಕೊಂಡರೆ ಹೆಚ್ಚಿನ ಸಮಯದವರೆಗೆ ಅದರಲ್ಲಿರುವ ಕಂಟೆಂಟ್‌ ನಮ್ಮ ಚರ್ಮದ ಒಳಗೆ ಬೆರೆಯುತ್ತದೆ. ಅದರಿಂದ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ.

Health Lifestyle : ಹಾಗಾದರೆ ಫೇಸ್‌ಪ್ಯಾಕ್‌ ಹಚ್ಚಿಕೊಳ್ಳುವ ಕ್ರಮ ಹೇಗೆ?

Exit mobile version