ಹೋಳಿ ಹಬ್ಬಕ್ಕೆ ಡ್ರೈಫ್ರೂಟ್ಸ್‌ ಕರ್ಜಿಕಾಯಿ: ಬಣ್ಣ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿ

Holi 2026: ಬಣ್ಣಗಳ ಹಬ್ಬ ಹೋಳಿ. ವಿವಿಧ ಬಣ್ಣಗಳನ್ನು ಒಬ್ಬರಿಗೊಬ್ಬರು ಹಚ್ಚಿ ಸಂಭ್ರಮಿಸುವ ಹಬ್ಬ ಹೋಳಿ. ಕೇವಲ ಬಣ್ಣ ಹಚ್ಚಿ ಸಂಭ್ರಮಿಸಿದರೆ ಸಾಕಾ? ಬಣ್ಣದ ಜೊತೆಗೆ ಸಿಹಿಯ ಮಾಧುರ್ಯವನ್ನು ಹಂಚಿದರೆ ಹಬ್ಬಕ್ಕೊಂದು ಅರ್ಥವಿರುತ್ತದೆ.

ಹಬ್ಬ ಎಂದ ಕೂಡಲೇ ಏನಾದರೂ ಒಂದು ಸಿಹಿ ತಯಾರಿಸುವುದು ರೂಢಿ. ಆದರೆ ಪ್ರತಿಸಲದಂತೆ ಸಕ್ಕರೆ, ಕೊಬ್ಬರಿ ಪುಡಿಯಿಂದ ಕರ್ಜಿಕಾಯಿಯನ್ನು ತಯಾರಿಸುವ ಬದಲಿಗೆ ಬೆಲ್ಲದ ಪುಡಿ, ಡ್ರೈಫ್ರೂಟ್ಸ್‌, ಕೊಬ್ಬರಿ ಪುಡಿ ಸೇರಿಸಿ ಈ ವರ್ಷ ಸ್ವಲ್ಪ ಢಿಫರೆಂಟ್‌ ಆಗಿ, ಆರೋಗ್ಯಪೂರ್ಣವಾಗಿ ಸಿಹಿ ತಯಾರಿಸುವ ಯೋಚನೆಯಿದ್ದರೆ ಡ್ರೈ ಫ್ರೂಟ್ಸ್‌ ಕರ್ಜಿಕಾಯಿ ತಯಾರಿಸಬಹುದು.

ಡ್ರೈ ಫ್ರೂಟ್ಸ್‌ ಕರ್ಜಿಕಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಮೈದಾ ಅಥವಾ ಗೋಧಿಹಿಟ್ಟು – 2 ಕಪ್‌
ತುಪ್ಪ – 1/4 ಕಪ್‌
ನೀರು – ಹಿಟ್ಟನ್ನು ನಾದಲು

ಸ್ಟಫಿಂಗ್‌ಗಾಗಿ (ಹೂರಣಕ್ಕಾಗಿ)

ಕೊಬ್ಬರಿ ಪುಡಿ – 1 ಕಪ್‌
ಬೆಲ್ಲದ ಪುಡಿ – 3/4 ಕಪ್‌
ಚಿಕ್ಕದಾಗಿ ಕತ್ತರಿಸಿದ ಡ್ರೈಫ್ರೂಟ್ಸ್‌ – 3–4 ಚಮಚ
ಒಣದ್ರಾಕ್ಷಿ – 1 ಚಮಚ
ಏಲಕ್ಕಿ ಪುಡಿ – 1 ಚಮಚ
ಕರಿಯಲು ಎಣ್ಣೆ

ಇದನ್ನೂ ಓದಿ: ಆರೋಗ್ಯದ ವರ್ಧನೆಗೆ ಬೆಸ್ಟ್‌ ಟೊಮೆಟೊ ಸೂಪ್‌: ಮನೆಯಲ್ಲೇ ಸುಲಭವಾಗಿ ಹೀಗೆ ತಯಾರಿಸಿ

ಕರ್ಜಿಕಾಯಿ ತಯಾರಿಸುವ ವಿಧಾನ

Exit mobile version