ಪ್ಯಾನ್ ಕಾರ್ಡ್‌ನಲ್ಲಿ ತಪ್ಪುಗಳಿವೆಯೇ? ಮನೆಯಲ್ಲೇ ಹೀಗೆ ಸರಿಪಡಿಸಿಕೊಳ್ಳಿ

ಇಂದಿನ ಡಿಜಿಟಲ್ ಯುಗದಲ್ಲಿ ಪ್ಯಾನ್ ಕಾರ್ಡ್ (PAN Card) ಕೇವಲ ತೆರಿಗೆ ಪಾವತಿಗೆ ಮಾತ್ರವಲ್ಲದೆ, ಬ್ಯಾಂಕ್ ವ್ಯವಹಾರ, ಸಾಲ ಸೌಲಭ್ಯ ಹಾಗೂ ಗುರುತಿನ ಚೀಟಿಯಾಗಿಯೂ ಅತ್ಯಗತ್ಯ. ಆದರೆ, ಈ ಕಾರ್ಡ್‌ನಲ್ಲಿ ಹೆಸರು, ಜನ್ಮದಿನಾಂಕ ಅಥವಾ ತಂದೆಯ ಹೆಸರಿನಲ್ಲಿ ಸಣ್ಣ ದೋಷವಿದ್ದರೂ ಭವಿಷ್ಯದಲ್ಲಿ ದೊಡ್ಡ ಆರ್ಥಿಕ ತೊಡಕುಗಳು ಎದುರಾಗಬಹುದು. ಅಂತಹ ತಪ್ಪುಗಳನ್ನು ಸುಲಭವಾಗಿ ಸರಿಪಡಿಸಿಕೊಳ್ಳಲು ಈಗ ಆನ್‌ಲೈನ್‌ನಲ್ಲಿ ಅವಕಾಶವಿದ್ದು, ಅದರ ಹಂತ-ಹಂತದ ಮಾಹಿತಿ ಇಲ್ಲಿದೆ.


ತಪ್ಪುಗಳಿದ್ದರೆ ಆಗುವ ಸಮಸ್ಯೆಗಳೇನು?
ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವಾಗ ಅಥವಾ ದೊಡ್ಡ ಮೊತ್ತದ ಹಣಕಾಸಿನ ವಹಿವಾಟು ನಡೆಸುವಾಗ ವಿವರಗಳಲ್ಲಿ ವ್ಯತ್ಯಾಸವಿದ್ದರೆ ಅರ್ಜಿಗಳು ತಿರಸ್ಕೃತಗೊಳ್ಳಬಹುದು. ಹೆಸರಿನ ಸ್ಪೆಲ್ಲಿಂಗ್, ಮಸುಕಾದ ಫೋಟೋ ಅಥವಾ ತಪ್ಪು ಜನ್ಮದಿನಾಂಕದಂತಹ ಸಮಸ್ಯೆಗಳನ್ನು ನಿರ್ಲಕ್ಷಿಸದೆ ತಕ್ಷಣವೇ ತಿದ್ದುಪಡಿ ಮಾಡಿಕೊಳ್ಳುವುದು ಉತ್ತಮ.

Aslo Read: ಚಿಕ್ಕಮಗಳೂರು: ದೇವಸ್ಥಾನದ ಭಜನೆ, ಜಾಗಟೆ ಶಬ್ದದಿಂದ ಕಿರಿಕಿರಿ : ಪೊಲೀಸ್​ ಠಾಣೆ ಮೆಟ್ಟಿಲೇರಿದ ಅನ್ಯಕೋಮಿನ ವ್ಯಕ್ತಿ


ಆನ್‌ಲೈನ್ ಮೂಲಕ ತಿದ್ದುಪಡಿ ಮಾಡುವುದು ಹೇಗೆ?

Exit mobile version