NIC ನೇಮಕಾತಿ 2026: ಕೇಂದ್ರ ಸರ್ಕಾರದಲ್ಲಿ ಭರ್ಜರಿ ಉದ್ಯೋಗ; 1 ಲಕ್ಷಕ್ಕೂ ಹೆಚ್ಚು ಸಂಬಳ!

NIC Recruitment 2026 : ತಾಂತ್ರಿಕ ವಲಯದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಜನತೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಸಿಹಿ ಸುದ್ದಿ ನೀಡಿದೆ. ಖಾಲಿ ಇರುವ 376 ವೈಜ್ಞಾನಿಕ ಮತ್ತು ತಾಂತ್ರಿಕ ಸಹಾಯಕ ‘ಎ’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿ ಸಿಗಲಿದೆ.

NIC Recruitment 2026 : ಶೈಕ್ಷಣಿಕ ಅರ್ಹತೆ ಏನು?

ಅರ್ಜಿದಾರರು ಈ ಕೆಳಗಿನ ಯಾವುದಾದರೂ ಒಂದು ಪದವಿಯನ್ನು ಪೂರ್ಣಗೊಳಿಸಿರಬೇಕು:

ವಿಶೇಷ ಸೂಚನೆ: ಅಭ್ಯರ್ಥಿಗಳು 2024, 2025 ಅಥವಾ 2026 ರ GATE ಪರೀಕ್ಷೆಯಲ್ಲಿ ಕಡ್ಡಾಯವಾಗಿ ಮಾನ್ಯ ಅಂಕಗಳನ್ನು (Valid Score) ಹೊಂದಿರಬೇಕು.

ಹುದ್ದೆಗಳ ವರ್ಗವಾರು ವಿವರ:

NIC Recruitment 2026 : ಅರ್ಜಿ ಸಲ್ಲಿಸುವ ವಿಧಾನ ಮತ್ತು ದಿನಾಂಕ:

ಅರ್ಜಿ ಪ್ರಕ್ರಿಯೆಯು ಸಂಪೂರ್ಣ ಆನ್‌ಲೈನ್ ಮೂಲಕ ನಡೆಯಲಿದೆ. ಈ ವರ್ಷದ GATE ಫಲಿತಾಂಶಗಳು ಮಾರ್ಚ್ 11, 2026 ರಂದು ಪ್ರಕಟವಾಗಲಿದ್ದು, ಫಲಿತಾಂಶ ಬಂದ 10 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

Instagram Virus : ಉಡುಪಿ–ಕುಂದಾಪುರದಲ್ಲಿ ಹರಡುತ್ತಿರುವ ‘ಇನ್‌ಸ್ಟಾಗ್ರಾಂ ವೈರಸ್’

ಉದ್ಯೋಗದ ವಿಶೇಷತೆ:

ಇದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ‘ಗ್ರೂಪ್-ಬಿ’ (ನಾನ್-ಗೆಜೆಟೆಡ್) ಹುದ್ದೆಯಾಗಿದ್ದು, ಅತ್ಯುತ್ತಮ ಉದ್ಯೋಗ ಭದ್ರತೆ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲ್ಲಿ ಕ್ಲಿಕ್‌ ಮಾಡಿ.

Exit mobile version