ಅಗ್ನಿವೀರರಾಗಿ ಸೇನೆಯಲ್ಲಿ ಸೇವೆ ಸಲ್ಲಿಸಲು ಸುವರ್ಣಾವಕಾಶ: 46,000 ಹುದ್ದೆಗೆ ಅರ್ಜಿ ಸಲ್ಲಿಸಿ

AGNIPATH Recruitment 2025 : ಭಾರತ ಸರ್ಕಾರ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಯುವ ಜನತೆಗೆ ಅಗ್ನಿಪಥ ಪರಿಚಯಿಸಿದೆ.

ಇದರ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅದರ ಸೂಚನೆಯ ಪ್ರಕಾರ 46,000 ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಿದೆ. 17 ರಿಂದ 23 ವಯಸ್ಸಿನ ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ನಾಲ್ಕು ವರ್ಷಗಳ ಈ ಸೇವೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ ಹಾಗೂ ಮಾನದಂಡಗಳೇನು ಎಂದು ತಿಳಿಯೋಣ.

ಅರ್ಹತೆ ಮತ್ತು ಮಾನದಂಡಗಳು

ಹುದ್ದೆಯ ಹೆಸರು

ಅಗ್ನಿವೀರ್‌

ಒಟ್ಟು ಹುದ್ದೆಗಳು

46,000

ಸೇವಾ ಕ್ಷೇತ್ರ

ಭಾರತೀಯ ಭೂ ಸೇನೆ, ವಾಯುಪಡೆ, ನೌಕಾಪಡೆ.

ವಿದ್ಯಾರ್ಹತೆ

8 ನೇ ತರಗತಿ, 10 ನೇ ತರಗತಿ ಹಾಗೂ 12 ನೇ ತರಗತಿ ಪಾಸಾಗಿರಬೇಕು.

ವಯೋಮಿತಿ

ಅಗ್ನಿವೀರ್‌ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 17 ಹಾಗೂ ಗರಿಷ್ಠ ವಯಸ್ಸು 23.

ಇದನ್ನೂ ಓದಿ: ಎಂಜಿನಿಯರ್ ಪದವೀಧರರಿಗೆ ಗುಡ್ ನ್ಯೂಸ್: ಬಿಇಎಲ್‌ನಲ್ಲಿದೆ 610 ಹುದ್ದೆಗಳು

ವೇತನ

30,000 ರೂ. ದಿಂದ 40,000 ರೂ.

ಆಯ್ಕೆ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ದೈಹಿಕ ಸದೃಢತಾ ಪರೀಕ್ಷೆ ಒಳಗೊಳಡಿರುತ್ತದೆ.

ಅರ್ಜಿ ಸಲ್ಲಿಕೆ ಹೇಗೆ ?

ಇದನ್ನೂ ಓದಿ: ಪಿಯುಸಿ ಪಾಸ್‌ ಆದವರಿಗೆ ರೈಲ್ವೆಯಲ್ಲಿ ಉದ್ಯೋಗ: 8875 ಹುದ್ದೆಗೆ ಅರ್ಜಿ

(AGNIPATH Recruitment 2025 apply for 46000 posts as Agniveer in Indian Army)

Exit mobile version