ಇರಾನ್‌ನ ತೈಲ ಕೇಂದ್ರ ‘ಖಾರ್ಗ್ ದ್ವೀಪ’ಕ್ಕೆ ಅಮೆರಿಕ ಭೀಕರ ಬಾಂಬ್ ದಾಳಿ: ಟ್ರಂಪ್ ಘೋಷಣೆ

US president Donald Trump | Irans Kharg Island Oil Hub: ಯುದ್ಧದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದು, ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ. ಇದು ಹಣದುಬ್ಬರದ ಆತಂಕವನ್ನು ಹೆಚ್ಚಿಸಿದೆ.

ಮಾರ್ಚ್ 14, 2026: ಇರಾನ್‌ನ ಕಚ್ಚಾ ತೈಲ ರಫ್ತಿನ ಬಹುಪಾಲು ಭಾಗವನ್ನು ನಿರ್ವಹಿಸುವ ಆಯಕಟ್ಟಿನ ಪ್ರದೇಶವಾದ ಖಾರ್ಗ್ ದ್ವೀಪದ (Kharg Island) ಮೇಲೆ ಅಮೆರಿಕದ ಮಿಲಿಟರಿ ಭೀಕರ ಬಾಂಬ್ ದಾಳಿ ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಘೋಷಿಸಿದ್ದಾರೆ.

ಸುದ್ದಿಯ ಪ್ರಮುಖ ಅಂಶಗಳು:

Exit mobile version