ರೈತರಿಗೆ ಸಿಗಲಿದೆ 2 ಕೋಟಿ ಸಾಲ, ಶೇ. 3ರಷ್ಟು ಬಡ್ಡಿ ರಿಯಾಯಿತಿ ! ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್‌ ಮಾಡಿ

ಕೃಷಿ ಉತ್ಪನ್ನಗಳ ಕಟಾವಿನ ನಂತರದ ನಷ್ಟವನ್ನು ಕಡಿಮೆ ಮಾಡಲು ಮತ್ತು ಗ್ರಾಮ ಮಟ್ಟದಲ್ಲೇ ಶೇಖರಣಾ ವ್ಯವಸ್ಥೆ ನಿರ್ಮಿಸಲು ಕೇಂದ್ರ ಸರ್ಕಾರವು ₹1 ಲಕ್ಷ ಕೋಟಿ ಮೊತ್ತದ ‘ಕೃಷಿ ಮೂಲಸೌಕರ್ಯ ನಿಧಿ’ಯನ್ನು (Agricultural Infrastructure Fund)ಜಾರಿಗೆ ತಂದಿದೆ. ಈ ಯೋಜನೆಯಡಿ ರೈತರು, ಸಹಕಾರಿ ಸಂಘಗಳು ಮತ್ತು ಕೃಷಿ ನವೋದ್ಯಮಗಳಿಗೆ ಭಾರಿ ಆರ್ಥಿಕ ನೆರವು ನೀಡಲಾಗುತ್ತಿದೆ.

Agricultural Infrastructure Fund : ಈ ಯೋಜನೆಯ ಪ್ರಮುಖ ಲಾಭಗಳು :

ಬಡ್ಡಿ ಸಹಾಯಧನ (Interest Subvention): ಪಡೆಯುವ ಸಾಲದ ಮೇಲೆ ವಾರ್ಷಿಕ ಶೇ. 3ರಷ್ಟು ಬಡ್ಡಿ ರಿಯಾಯಿತಿ ಸಿಗಲಿದೆ. ಇದು ಗರಿಷ್ಠ 7 ವರ್ಷಗಳವರೆಗೆ ಅನ್ವಯವಾಗುತ್ತದೆ.

ಸಾಲದ ಮಿತಿ: ಒಬ್ಬ ಫಲಾನುಭವಿಯು ₹2 ಕೋಟಿವರೆಗಿನ ಸಾಲಕ್ಕೆ ಈ ಬಡ್ಡಿ ರಿಯಾಯಿತಿ ಪಡೆಯಬಹುದು.

ಕ್ರೆಡಿಟ್ ಗ್ಯಾರಂಟಿ: ₹2 ಕೋಟಿವರೆಗಿನ ಸಾಲಕ್ಕೆ ಯಾವುದೇ ಶ್ಯೂರಿಟಿ (Colateral) ನೀಡುವ ಅಗತ್ಯವಿಲ್ಲ. ಇದರ ಗ್ಯಾರಂಟಿಯನ್ನು ಸರ್ಕಾರವೇ (CGTMSE ಯೋಜನೆಯಡಿ) ವಹಿಸಿಕೊಳ್ಳುತ್ತದೆ.

ಮೋರಟೋರಿಯಂ ಅವಧಿ: ಸಾಲ ಮರುಪಾವತಿ ಆರಂಭಿಸಲು 6 ತಿಂಗಳಿನಿಂದ 2 ವರ್ಷಗಳವರೆಗೆ ಕಾಲಾವಕಾಶ (Grace Period) ನೀಡಲಾಗುತ್ತದೆ.

ಯಾವೆಲ್ಲಾ ಕೆಲಸಗಳಿಗೆ ಸಾಲ ಸಿಗುತ್ತದೆ ?

ಯಾರು ಅರ್ಜಿ ಸಲ್ಲಿಸಬಹುದು ?

ರೈತರು, ಎಫ್‌ಪಿಒಗಳು (Farmer Producer Organizations), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS), ಕೃಷಿ ಉದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಈ ಯೋಜನೆಯ ಲಾಭ ಪಡೆಯಬಹುದು.

Agricultural Infrastructure Fund: ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: ನ್ಯಾಶನಲ್‌ ಫಾರೆನ್ಸಿಕ್‌ ಸೈನ್ಸ್‌ ಯೂನಿವರ್ಸಿಟಿ ನೇಮಕಾತಿ ಆರಂಭ: ಜನವರಿ 18ರೊಳಗೆ ಅರ್ಜಿ ಸಲ್ಲಿಸಿ

ಬ್ಯಾಂಕ್ ಪಾಸ್‌ಬುಕ್ ಪ್ರತಿ.

ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರು ತಾವು ಬೆಳೆದ ಬೆಳೆಯನ್ನು ತಾವೇ ಸಂಸ್ಕರಿಸಿ ಮಾರಾಟ ಮಾಡಲು ಈ ಯೋಜನೆ ಉತ್ತಮ ವೇದಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ಇದು ಪೂರಕವಾಗಿದೆ.

Exit mobile version