ಹಳೆಯ ಕೆಂಪು ಸಿಲಿಂಡರ್‌ಗಳಿಗೆ ಗುಡ್‌ಬೈ: ಬರಲಿವೆ ಸ್ಫೋಟವಾಗದ ‘ಪ್ಲಾಸ್ಟಿಕ್’ ಸಿಲಿಂಡರ್‌ಗಳು!

Bharat Gas Lite Cylinder: ಭಾರತೀಯ ಅಡುಗೆಮನೆಗಳಲ್ಲಿ ಬಳಕೆಯಾಗುತ್ತಿದ್ದ ಭಾರವಾದ ಕಬ್ಬಿಣದ ಎಲ್‌ಪಿಜಿ (LPG) ಸಿಲಿಂಡರ್‌ಗಳ ಸ್ಥಾನಕ್ಕೆ ಈಗ ಆಧುನಿಕ ‘ಭಾರತ್ ಗ್ಯಾಸ್ ಲೈಟ್’ (Bharat Gas Lite) ಸಿಲಿಂಡರ್‌ಗಳು ಬರಲಿವೆ. ಕೇಂದ್ರ ಪೆಟ್ರೋಲಿಯಂ ಸಚಿವ ಹಾರ್ದಿಕ್ ಸಿಂಗ್ ಪುರಿ ಅವರು ಗೋವಾದಲ್ಲಿ ಈ ಹೊಸ ಸಿಲಿಂಡರ್‌ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಈ ಹೊಸ ಸಿಲಿಂಡರ್‌ಗಳ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ:

​ಪ್ರಮುಖ ವೈಶಿಷ್ಟ್ಯಗಳು:

​ದರ ಮತ್ತು ಲಭ್ಯತೆ:

Exit mobile version